"ನಮ್ಮನ್ನು ಕಡೆಗಣಿಸಿದರೆ ಅದೊಂದು ದೊಡ್ಡ ತಪ್ಪಾಗಲಿದೆ. ಅದರಿಂದ ನಿಮಗೇ ಅಪಾಯ" ಎಂದು ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರಿಗೆ ಕಾಂಗ್ರೆಸ್ ಖಡಕ್ ವಾರ್ನಿಂಗ್ ನೀಡಿದೆ.
The Congress that has been left out of the proposed alliance between Akhilesh Yadav and Mayawati in Uttar Pradesh for the Lok Sabha polls has sent out a strong message to the two UP politicians, saying ignoring the party would be a "dangerous mistake".